¡Sorpréndeme!

ಸಾಹೋ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಬಾಲಿವುಡ್..!| Saaho | FILMIBEAT KANNADA

2019-09-04 3,322 Dailymotion

ಭಾಸ್ ಮತ್ತು ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಸಿನಿಮಾ ಕಳೆದ ವಾರ ತೆರೆಕಂಡಿದೆ. ಮೊದಲ ದಿನದಿಂದಲೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನಿರೀಕ್ಷೆಯಂತೆ ಇಲ್ಲ, ಸಾಹೋ ಹೇಳಿಕೊಳ್ಳುವಂತಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಹೊರಹಾಕಿದ್ದಾರೆ.


Prabhas and shraddha kapoor starrer Saaho movie collects whopping 350 Cr+ gross in 5 days worldwide.